ಹೊಳಪಿನ ರಾತ್ರಿಯ ನೆನಪೂ

ಮಲಗಿರಲು ಆಕಾಶ ನೋಡುತ

ತುಂಬಿದೆ ನಕ್ಷತ್ರಗಳು ನನ್ನ ನೋಡುತ!

ಆ ನಕ್ಷತ್ರದ ಹೊಳಪ್ಪೋ ಅಲ್ಲ ನನ್ನ ಕಣ್ಣಿನಧೂ

ಹೊಳಪು ಯಾವುದೃಧು ಚಂದವೋ ನಾ ತಿಳಿಯೇನೋ!!

ರಾತ್ರಿ ಕೂಡ ನಾಚುವಂಥ ಮಿಂಚು ಆ ಕಣ್ಣಲಿ

ಓಹೋ ತಾರೆಯೇ ಯಾವಾ ನಲ್ಲನ ನೆನಪೂ!!

ಅಲ್ಲ ನನ್ನ ನಲ್ಲನ ನೋಡಿ ಚುಡಾಯಿಸುವ ಚಟವೇ??

ಹುಣಿಮಯಂತೆ ಅರಳಿ ಕುಳಿತುರ್ವನೆ ನಿನ್ನ ನಲ್ಲ!!

ಇನ್ನೂ ಎಸ್ಟ್ ದಿನ ಸುತ್ತಲೂ ತಿರುಗುವೇ

ಜಾರಿ ಬಿಡು ಅವನ ಕಡೆಗೇ

ಕಾಯುತ್ತಿದ್ದಾನೆ, ಕಾಣೆ, ಅದೆಷ್ಟು ದಿನದಿಂದ!!

Leave a comment