ಮುಂಜಾನೆ ಸವಿನೆನಪು

ಮುಂಜಾನೆ ಒಂದು ಕನಸು

ಕಣ್ಣು ತೆರೆಯಲು

ಮುಖದಲ್ಲಿ ಹೊಳಪ್ಪು

ತುಟ್ಟಿ ಅಂಚಲ್ಲಿ ಬಿಗಿದಿಟ್ಟ ಕನಸು

ನಗುವಾಗಿ ಹೊರಬಂತು

ಮನಸಿನ ಒಳಗೆ ಹಾಡುತ್ತಿತು

ಒಂದು ರಾಗ, ಹಾಡಾಗಿ ಬಂತು

ನಾ ಅರಿಯದೆ ಹಾಡುತಿಹೇನು

ಕೇಳದ ರಾಗ, ಮನಸಿನ ತಂತಿ ಹೊರಬಿಡುತಿದೆ

ಇಂಪಾದ ಸಂಗೀತ !

Leave a comment