ಮುಂಜಾನೆಯ ಹೊಳಪು ಅರಳಿತು ಮನಗಳು

,

ಮೂರು ಹೂವುಗಳು, ಮೂರು ನಗುವುಮುಖಗಳು

ನನ್ನ ನೋಡಿ ಕರೆಯಿತು

ಕುಣಿಯಿತು ಖುಷಿಯೊಂದ ನೃತ್ಯ

ನನ್ನ ಮನಸು ಅರಳಿತು

ನೋಡುತ್ತ ನೋಡುತ್ತ ನಿಂತೆ

ಈ ಚಂದವ

Leave a comment