ದಿನಗಳು ಮೆಲ್ಲಗೆ ಹೋಗುತಿದೆಯೋ
ಅಲ್ಲಾ ಮುಂದಿನ ದಿನಗಳ ನಿರೀಕ್ಷೆಯ ಬಯವೋ
ಹಂಗೇ ನೋಡು ನೋಡುತ್ತಿದ್ದಂತೆ
ಹೊಸ ವರುಷವೂ ಮತ್ತೆ ಬರುತಿದೆ
ವರುಷದ ಕೊನೆಯ ದಿನಗಳು
ಅದೆಷ್ಟು ಸಾರಿ ಬಂದರು
ಏನೋ ಒಂದು ಭರವಸೆ ಕೊಡುತ್ತಲೇ ಇರುವುದು
ಮುಂದಿನ ವರುಷ ಎಲ್ಲಾ ಒಳೆದಾಗಿತು ಎಂದೂ
ಒಳೆದಾಗಿತೋ ಇಲ್ಲವೋ ನನಗೆ ಅದರ ಚಿಂತೆ ಇಲ
ಅಧ್ರು ಹಿಂದಿನ ದಿನಗಳು ನೋಡಿದಾಗ ಅನಿಸಬೇಕು
ಇದು ನಾನೆ ನ ಅಲ್ಲಾ ಬೇರೆ ಯಾರೋ ನ
ಮುಂದೆ ನಡೆಯುತಿದಂತೆ ಹಿಂದಿನ ತಪ್ಪುಗಳು ಅನ್ನು ತಿದ್ಧಿ
ಹೊಸ ವರುಷಕೆ ಹೊಸ ಭರವಸೆ, ಹೊಸ ಪಾಟವು
ಕಲಿಯಲು ಸಿದ್ಧ ನಾಗಿರುವೆ

Leave a comment