ಕಣ್ಣಿರು

ಅದೊಂದು ದಿನ ಬರುವುದು, ಕಣ್ಣಿರು ಆವಿ ಆಗುವುದು

ಕಾದು ಕುಳಿತಿರುವೆ ಆ ದಿನಕ್ಕೆ , ಅದೆಷ್ಟು ಸತಾಯಿಸುವುದೋ

ಒಂದಂಚಲಿ ಮುಗುಳ್ನಗೆ, ಇನ್ನೊಂದೆಡೆ ಹನಿ ಬಿಂದು ಕಣ್ಣ್ ರೆಪ್ಪೇ ಇಂದ

ಇದುವು ಒಂದು ಪರೀಕ್ಷೆ, ಗೆಲ್ಲದೆ ಮಲಗೇನು ಸುಮನೆ

ಅದೆಷ್ಟು ಅರ್ಥ ಹೇಳುವುದು ಕಣ್ಣಿರು

ಒಂದೆಡೆ ಖುಷಿಯೂ, ಇನ್ನೊಂದೆಡೆ ದುಕ್ಕವು

Leave a comment