ಮಸುಕಾದ ಮುಖ

ಮನಸಲಿ ಓಡುತಿದೆ ಒಂದು ಮಸುಕಾದ ಮುಖ💭

ನೆನ್ಸಿದ್ರೆ ಮೂಡುತಿದೆ ಮುಗುಳ್ನಗೆ☺️

ಹೋಗಿ ಅದ್ರ ಹಿಂದೆ ನೋಡೋಣ ಅನ್ಸಿತೆ ಯಾರ್ ಇರಬಹುದೆಂದು !!

ದೂರದಿಂದಲೇ ನೋಡಿ, ಬರೋ ಈ ಮುಗುಳ್ನಗೆ

ನಾಚಿ ಕೆಂಪಾಗುತೆನೆ ಆ ಮುಸುಕು ದಾಟಿ, ಅವನ ನೋಡಿದರೆ🥰

ಏಯ್ ಕನಸೇ ಹಿಂಗೆ ಯಾಕೆ ಕಾಡಿಸುತಿ!!💭💭

ಮುಸುಕನ್ನು ತೆಗಿಸಿ ಸ್ಪಷ್ಟವಾಗಿ ಕಾಣಲಿ ಅ ಮುಖ

ಇಲದಿದ್ರೆ ದಿನಾ ಕಾಡಿಸುವುದು ಅದೇ ಮಸುಕಾದ ಮುಖ…..

Leave a comment